ಆಪರೇಷನ್ ಸಿಂಧೂರ ತಿರಂಗ ಯಾತ್ರೆ.

Share with

ಸಕಲೇಶಪುರ: ದಿನಾಂಕ 23.5.2025 ಶುಕ್ರವಾರ ಸಮಯ 10 ಗಂಟೆಗೆ ಭಾರತ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸಕಲೇಶ್ವರ ಸ್ವಾಮಿ  ದೇವಸ್ಥಾನದಿಂದ ಮುಖ್ಯ ರಸ್ತೆ ಬಸವೇಶ್ವರ ಪುತ್ಕಳಿ ಮಾರ್ಗವಾಗಿ ಹಳೇ ಬಸ್ ನಿಲ್ದಾಣವರೆಗೆ. ಆಪರೇಷನ್ ಸಿಂಧೂರ ತಿರಂಗ ಯಾತ್ರೆ ನಡೆಸಲಿದ್ದಾರೆ.


Share with

Tags:

Leave a Reply

Your email address will not be published. Required fields are marked *