ಮತಾಂತರಗೊಳ್ಳದಿದ್ದರೆ ಪೀಸ್ ಪೀಸ್.. ಯುವತಿಗೆ ಯುವಕ ಬೆದರಿಕೆ!

Share with

ಅನ್ಯಕೋಮಿನ ಯುವಕನೋರ್ವ, ಯುವತಿಗೆ ಮತಾಂತರಗೊಂಡರಷ್ಟೇ ಮದುವೆಯಾಗ್ತಿನಿ. ಇಲ್ಲ, ನಿನ್ನನ್ನು ಕೊಂದು 32 ಪೀಸ್ ಮಾಡಿ, ಫ್ರಿಡ್ಜ್‌ಗೆ ತುಂಬುತ್ತೇನೆ ಎಂದು ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾನೆ.

ಬೆಂಗಳೂರಿನ ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 1.5 ವರ್ಷಗಳಿಂದ ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದ ಯುವತಿ ಬಳಿ ಆರೋಪಿ ಉಸ್ಮಾನ್ ₹12.20 ಲಕ್ಷ ಹಣ ಪಡೆದಿದ್ದ. ಯುವತಿ ಮದುವೆಯಾಗುವಂತೆ ಹೇಳಿದಾಗ ಆತ ಹೀಗೆ ಧಮ್ಕಿ ಹಾಕಿದ್ದಾನೆಂದು ಯುವತಿ ದೂರು ನೀಡಿದ್ದಾಳೆ.


Share with

Leave a Reply

Your email address will not be published. Required fields are marked *