ಪಿಂಚಣಿ & ಯುವನಿಧಿ.. ಫಲಾನುಭವಿಗಳಿಗೆ ಬಿಗ್‌ಶಾಕ್!

Share with

ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಪಿಂಚಣಿ & ಯುವನಿಧಿ ಹಣ ವಿತರಣೆಯಲ್ಲೂ ಈ ಬಾರಿ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ ತಿಂಗಳ ಆರ್ಥಿಕ ವರ್ಷಾಂತ್ಯದ ಲೆಕ್ಕಾಚಾರವೇ ಕಾರಣ ಎನ್ನಲಾಗುತ್ತಿದ್ದು, ಏಪ್ರಿಲ್ ತಿಂಗಳಲ್ಲಿ 2 ತಿಂಗಳ ಪಿಂಚಣಿ ಹಣವನ್ನು ಒಟ್ಟಿಗೆ ಜಮೆ ಮಾಡುವ ಸಾಧ್ಯತೆ ಇದೆ. ಯುವನಿಧಿಯೂ ಡಿಸೆಂಬರ್ ತಿಂಗಳ ನಿರುದ್ಯೋಗ ಭತ್ಯೆಯು ಈಗಾಗಲೇ ‘ಪುಶ್ ಟು ಡಿಬಿಟಿ’ ಹಂತದಲ್ಲಿದ್ದು, ಶೀಘ್ರದಲ್ಲೇ ಪದವೀಧರರ ಖಾತೆ ಸೇರಲಿದೆ. JAN-FEB ಕಂತುಗಳು ಬಾಕಿ ಉಳಿದಿವೆ.


Share with

Leave a Reply

Your email address will not be published. Required fields are marked *