Petrol Price: ಡೀಸೆಲ್ ಬೆಲೆ ಯಥಾಸ್ಥಿತಿ-ಪೆಟ್ರೋಲ್‌, ಅಡುಗೆ ಅನಿಲ LPG ಬೆಲೆ ಎಷ್ಟು?

Share with

ಮುಂಬೈ: ಇಂಧನ ದರಗಳು ಮಂಗಳವಾರ (ಡಿ.30) ದೇಶಾದ್ಯಂತ ಸ್ಥಿರವಾಗಿದೆ. ಇಂದು ಪೆಟ್ರೋಲ್ ಬೆಲೆಯಲ್ಲಿ 4 ಪೈಸೆ ಇಳಿಕೆಯಾಗಿದೆ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿರುವುದಾಗಿ ವರದಿ ತಿಳಿಸಿದೆ.

ಇಂದಿನ ಇಂಧನ ದರ:

ಪೆಟ್ರೋಲ್ ಬೆಲೆ ಲೀಟರ್ ಗೆ 103.50 ಪೈಸೆ (ಸೋಮವಾರ 103.54 ಪೈಸೆ)

ಡೀಸೆಲ್ ಬೆಲೆ ಲೀಟರ್ ಗೆ 90.03 ಪೈಸೆ (ಸೋಮವಾರದ ಬೆಲೆ 90.03)

ಕಳೆದ 10 ದಿನಗಳಲ್ಲಿ, ಪೆಟ್ರೋಲ್ ಬೆಲೆ 103.50 ರೂಪಾಯಿಯಿಂದ ₹103.54 ರವರೆಗೆ ಕನಿಷ್ಠ ಏರಿಳಿತ ಕಂಡಿದೆ, ಆದರೆ ಡೀಸೆಲ್ ಕಳೆದ ಒಂದು ವರ್ಷದಿಂದ ಯಥಾಸ್ಥಿತಿಯಲ್ಲಿದೆ ಎಂದು ವರದಿ ವಿವರಿಸಿದೆ.

ಚೆನ್ನೈ, ತಿರುವನಂತಪುರಂ, ಪಾಟ್ನಾ, ಗುರುಗ್ರಾಮ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ.

ನಗರವಾರು ಪೆಟ್ರೋಲ್ – ಡೀಸೆಲ್ ಬೆಲೆ:

ನವದೆಹಲಿ: 94.77 ರೂ.87-67 ರೂಪಾಯಿ

ಕೋಲ್ಕತಾ: 105-41 ರೂ. 92-02 ರೂಪಾಯಿ

ಚೆನ್ನೈ: 103-50 . 90-03 ರುಪಾಯಿ

ಬೆಂಗಳೂರು :101-03 2. 92-61 ರೂಪಾಯಿ

ಬೆಂಗಳೂರು:102.92 ರೂ. 90.99 ರೂಪಾಯಿ

ಹೈದರಾಬಾದ್: 107.46 ರೂ. 95.70 ರೂಪಾಯಿ


Share with

Leave a Reply

Your email address will not be published. Required fields are marked *