ದೇಶವು ಸಾಕಷ್ಟು ಇಂಧನ ನಿಕ್ಷೇಪಗಳನ್ನು ಹೊಂದಿದೆ. ದೇಶದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಹೆಚ್ಚಾಗುವುದಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.

ವದಂತಿಗಳ ಆಧಾರದ ಮೇಲೆ ಖರೀದಿಯಲ್ಲಿ ತೊಡಗಬೇಡಿ ಎಂದು ಸೂಚಿಸಿದ್ದಾರೆ. ಈ ಜೊತೆಗೆ PNG ಸಂಪರ್ಕ ಹೊಂದಿದ್ದರೂ ಇನ್ನೂ ಬಳಸದ ಗ್ರಾಹಕರಿಗೆ LPG ಸಂಪರ್ಕವನ್ನು ಸ್ಥಗಿತಗೊಳಿಸಲು ಕೇಂದ್ರ ನಿರ್ಧರಿಸಿದೆ. ಪೈಪ್ಲೈನ್ ಇದ್ದರೆ 3 ತಿಂಗಳೊಳಗೆ ಗ್ರಾಹಕರು PNG ಕನೆಕ್ಷನ್ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.




