Puttur: ʼಬಿಂದು ಜೀರಾʼ ಮೇಲೆ ರೂ.5 ರಿಯಾಯಿತಿ!

Share with

ಪುತ್ತೂರು : ಜೀರಾ ಮಸಾಲ ಪಾನೀಯದ ಮೂಲಕ ಜನಪ್ರಿಯವಾಗಿರುವ ಬಿಂದು ಸಂಸ್ಥೆ ಗ್ರಾಹಕರಿಗೆ ಸಿಹಿ ಸುದ್ದಿ ಇದೆ. 600 ಎಂಎಲ್‌ ಬಿಂದು ಜೀರಾ ಪಾನೀಯದ ಮೇಲೆ 5 ರೂ.ರಿಯಾಯಿತಿಯ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದೆ.

ಈ ಆಫರ್‌ ಎಪ್ರಿಲ್‌ ತಿಂಗಳ ಅಂತ್ಯದವರೆಗೆ ಸಿಗಲಿದೆ.“ಅಧಿಕ ಉಳಿತಾಯ ಮಾಡಿ, ತಂಪಾಗಿ ಬಾಳಿʼ ಎಂಬ ಘೋಷಣೆಯ ಜೊತೆಗೆ ಈ ಕೊಡುಗೆಯನ್ನು ಪರಿಚಯ ಮಾಡಿಸಲಾಗಿದೆ.


Share with

Leave a Reply

Your email address will not be published. Required fields are marked *