ವಿಗ್ರಹ ಲೂಟಿ ಗ್ಯಾಂಗ್‌ನಿಂದ ರಜನಿಕಾಂತ್ ಹೇಗೆ ಸಮಸ್ಯೆಗಳನ್ನು ಎದುರಿಸಿದರು ಎಂಬುದು ಕಥೆ. ಸಾಹಸ ದೃಶ್ಯಗಳಲ್ಲಿ ರಜನಿ ಅದ್ಭುತ.
ಶಿವರಾಜ್ ಕುಮಾರ್ ಜೊತೆಗಿನ ಸ್ನೇಹ ಅದ್ಭುತವಾಗಿ ಮೂಡಿಬಂದಿದೆ, ಯೋಗಿಬಾಬು ಕಾಮಿಡಿ, ಅನಿರುದ್ಧ ಬಿಜಿಎಂ ಪ್ಲಸ್ ಪಾಯಿಂಟ್. ಕಥೆಯ ತಿರುವುಗಳು, ಚಿತ್ರಕಥೆ ಅತ್ಯುತ್ತಮ. ಜಾಕಿ ಶ್ರಾಫ್, ಮತ್ತು ಮೋಹನ್ ಲಾಲ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಥೆಯನ್ನು ಸ್ಪಲ್ಪ ಹಿಗ್ಗಿಸಿರುವುದು, ಕೆಲ ದೃಶ್ಯಗಳು ಹಳೆಯ ಸಿನಿಮಾಗಳನ್ನು ನೆನಪಿಸುತ್ತವೆ.