ಕೇಳುಗುಡ್ಡೆ ಅಯ್ಯಪ್ಪನಗರದಲ್ಲಿ ರಕ್ಷಾಬಂಧನ ಉತ್ಸವ

Share with

ಕಾಸರಗೋಡು :ಅಯ್ಯಪ್ಪ ನಗರ, ಕೇಳುಗುಡ್ಡೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತ್ರಿವೇಣಿ ಶಾಖೆಯಿಂದ ಆ.10ರಂದು ಅಯ್ಯಪ್ಪ ಭಜನಾ ಮಂದಿರದ ತತ್ವಮಸಿ ಸಭಾ ಮಂಟಪದಲ್ಲಿ ರಕ್ಷಾಬಂಧನ ಉತ್ಸವ ನೆರವೇರಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರು, ಊರವರು ಭಾಗಿಯಾಗಿದ್ದರು.


Share with

Leave a Reply

Your email address will not be published. Required fields are marked *