ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ.

Share with

ಸಕಲೇಶಪುರದ:  ಶ್ರೀ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ಶ್ರೀ ಮಹಾಗಣಪತಿ, ಶ್ರೀ ಪಾರ್ವತೀ ಅಮ್ಮನವರು ಹಾಗೂ ಶ್ರೀ ಹೊಳೆಮಲ್ಲೇಶ್ವರ ಸ್ವಾಮಿಯವರ 25ನೇ ರಜತ ವರ್ಷದ ಪುನ‌ರ್ ಪ್ರತಿಷ್ಠಾಪನಾ ಅಷ್ಟಬಂಧ ಮಹೋತ್ಸವ .

ದಿನಾಂಕ  21-5-2025ನೇ ಬುಧವಾರ ಗಣಪತಿ ಪೂಜೆ, ಪಾರ್ಥನೆ, ಪೂಜಾ ಹೋಮ, ಪ್ರತಿಷ್ಠಾಂಗ ಹೋಮ, ಬೆಳಿಗ್ಗೆ 9-50ಕ್ಕೆ ಪ್ರಾಣಪ್ರತಿಷ್ಠೆ, ಬೆಳಿಗ್ಗೆ 10-30ಕ್ಕೆ ಮಹಾಮೃತ್ಯಂಜಯ ಹೋಮ, ದ್ವಾದಶನಾರಿಕೇಳ ಮಹಾಗಣಪತಿ ಹೋಮ, ನಿನ್ನೆ ಮಧ್ಯಾಹ್ನ 1-00 ಗಂಟೆಗೆ ಪೂರ್ಣಾಹುತಿ ಮಹಾಪೂಜೆ ಮಹಾಮಂಗಳಾರತಿ  ನಡೆಯಿತು.
ಸಂಜೆ 5-00 ಗಂಟೆಯಿಂದ ಸರ್ವತೋಭದ್ರ ಮಂಡಲ ರಚನೆ, ಬ್ರಹ್ಮಕಲಶ ಸ್ಥಾಪನೆ, ಮಂಡಲಾರ್ಚನೆ, ದೇವತಾರ್ಚನೆ, ಅಷ್ಠಾವದಾನ ಸೇವೆ, ರಾತ್ರಿ 9-00ಕ್ಕೆ ದಿಕ್ಷಾಲಬಲಿ, ಚೂರ್ಣಬಲಿ, ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು


ಇಂದು ದಿನಾಂಕ : 22-5-2025ನೇ ಗುರುವಾರ ವಿಶೇಷ ಕಾರ್ಯಕ್ರಮಗಳಿದ್ದು ಬೆಳಿಗ್ಗೆ 6-00 ಗಂಟೆಗೆ ಮಹಾಗಣಪತಿ ಪೂಜೆ ಸ್ವಾಮಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಬೆಳಿಗ್ಗೆ 10-00 ಗಂಟೆಗೆ ಪ್ರಾಯಶ್ಚಿತ ಹೋಮಗಳು, ಚಂಡಿಕಾಹೋಮ, ಮಧ್ಯಾಹ್ನ 1-00 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ಮಹಾ ಅನ್ನ ಸಂತರ್ಪಣೆ ವಿನಿಯೋಗ, ಸಂಜೆ ರಥಬೀದಿ ಉತ್ಸವ ಪ್ರಾಕಾರೋತ್ಸವ ಪುಷ್ಪಾರ್ಚನೆ ರಾತ್ರಿ 9-30ಕ್ಕೆ ಮಹಾಮಂಗಳಾರತಿ ದಿಕ್ಷಾಲಬಲಿ, ಚೂರ್ಣಬಲಿ, ತೀರ್ಥಪ್ರಸಾದ ವಿನಿಯೋಗ ನೆರವೇರಲಿದೆ ಎಂದು  ದೇವಸ್ಥಾನ ಸಮಿತಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರು ದುಲ್‌ರಾಜ್ ಜೈನ್
ಉಪಾಧ್ಯಕ್ಷರು ಎಸ್.ಪಿ. ಲಿಂಗರಾಜು ನಾಯ್ಡು,
ಕಾರ್ಯದರ್ಶಿ ಎ. ಮಂಜುನಾಥ್ ಹತ್ವಾರ್,  ಸಹ ಕಾರ್ಯದರ್ಶಿ  ಹರೀಶ್ ಆಚಾರ್, ಸಹ ಕಾರ್ಯದರ್ಶಿ  ಕೆ.ಆರ್. ವಿಜಯ್ ಕುಮಾರ್,  ಖಜಾಂಚಿ ಸುರೇಶ್ ಕುಮಾರ್ ಜೈನ್

ಶ್ರೀ ಹೊಳೆಮಲ್ಲೇಶ್ವರಸ್ವಾಮಿ ಮಹಿಳಾ ಮಂಡಳಿ ಅಧ್ಯಕ್ಷರು
ಕಾರ್ಯದರ್ಶಿ ಶ್ರೀ ಹೊಳೆಮಲ್ಲೇಶ್ವರಸ್ವಾಮಿ ಮಹಿಳಾ ಮಂಡಳಿ ಅಧ್ಯಕ್ಷರು  ಶ್ರೀಮತಿ ಆಶಾ ವೆಂಕಟೇಶ್,
ಕಾರ್ಯದರ್ಶಿ ಶ್ರೀಮತಿ ಶೋಭಾ ಪ್ರಭಾಕರ್, ಸಹ ಕಾರ್ಯದರ್ಶಿ
ಶ್ರೀಮತಿ ಕವಿತಾ ಜೈನ್


ಸದಸ್ಯರುಗಳು ಎಸ್.ಎಂ. ಅಶ್ವತ, ಮಂಗಲ್ ಕುಮಾರ್ ಜೈನ, ಎಸ್.ವಿ. ಶ್ರೀಕಾಂತ್, ಹುಕುಂಚಂದ್‌ ಜೈನ್ ಸಂತೋಷ್ ಕುಮಾರ್ ಜೈನ್, ಎಸ್.ಎ. ವೆಂಕಟೇಶ್ ಹತ್ವಾರ್,ಪಾರಸ್‌ಮಲ್ ಜೈನ್,  ಶ್ರೀಪ್ರಕಾಶ್ ಧನಾವತ್, ವೆಂಕಟೇಶ್ ಕೆ.ಆರ್. ಶಿಕ್ಷಕರು, ದಿನೇಶ್ ಕುಮಾರ್ ಜೈನ್ ,ತೇಜ್ ರಾಜ್ ಜೈನ್, ಎಸ್. ಪ್ರಭಾಕರ್, ಬಾಲಕೃಷ್ಣ ನಾಗೋರ್‌ವಾಲ್, ಎಸ್.ಎಂ.   ಲಕ್ಷ್ಮೀರಂಗನಾಥ್, ಶ್ರೀಮತಿ ನಾಗರತ್ನ ವಿಜಯಕುಮಾರ್
ಶ್ರೀಮತಿ ಕಾವೇರಿ ಹೂವೇಗೌಡ,ಕುಮಾರಿ ಜ್ಯೋತಿ, ಶ್ರೀಮತಿ ಕುಸುಮ ಪ್ರಕಾಶ್, ಶ್ರೀಮತಿ ಸುನೀತಾ ಮಹೇಶ್ ಭಟ್
ಶ್ರೀಮತಿ ರೇಷ್ಮಾ ಹತ್ವಾರ್,ಶ್ರೀಮತಿ ಸುಧಾ ಜಯರಾಮ್,
ಕುಮಾರಿ ಉಷ ಉಪಸ್ಥಿತರಿದ್ದರು.

 


Share with

Tags:

Leave a Reply

Your email address will not be published. Required fields are marked *