
ಕ್ಯಾಬೇಜ್‌ನಲ್ಲಿ ಉತ್ತಮ ನಾರಿನಾಂಶವಿದೆ. ನಿತ್ಯ 1 ಲೋಟ ಇದರ ಜ್ಯೂಸ್ ಕುಡಿದರೆ ಜೀರ್ಣಕ್ರಿಯೆ ವ್ಯವಸ್ಥೆ ಶುಚಿಗೊಳಿಸುತ್ತದೆ.

ಅಲ್ಲದೆ, ದೇಹದ ಕಲ್ಮಶ ಹೊರಹಾಕಿ ಬೊಜ್ಜನ್ನು ಕರಗಿಸಿ, ತೂಕ ಇಳಿಸಬಹುದು. ಸೌತೆಕಾಯಿ ಜ್ಯೂಸ್ ಸಹ ತೂಕ ಇಳಿಕೆಗೆ ಬೆಸ್ಟ್ ಫುಡ್. ನಿತ್ಯ ವ್ಯಾಯಾಮವೂ ಮಾಡಬೇಕು.
ಹಾಗೆಯೇ, ಅನಾನಸ್ ಜ್ಯೂಸ್‌ನಲ್ಲಿ ಬೊಮೆಲೈನ್ ಎಂಬ ಕಿಣ್ವವಿದೆ. ಇದು ಹೊಟ್ಟೆಯ ಕೊಬ್ಬು ಕರಗಿಸುತ್ತದೆ. ಅದೇ ರೀತಿ ನೆಲ್ಲಿಕಾಯಿ, ಹಾಗಲಕಾಯಿ ಜ್ಯೂಸ್ ಕುಡಿಯುವ ಮೂಲಕ ದೇಹದ ಬೊಜ್ಜಿಗೆ ಬೈಬೈ ಹೇಳಬಹುದು.




