ಇಂತಹ ಮೆಸೇಜ್‌ಗಳು ಬಂದರೆ.. ಎಚ್ಚರ!

Share with

ಹಬ್ಬದ ಸಮಯದಲ್ಲಿ ಸೈಬ‌ರ್ ಕ್ರಿಮಿನಲ್‌ಗಳ ಆಟಾಟೋಪ ಹೆಚ್ಚಾಗುತ್ತದೆ. ಕ್ರಿಸ್ಮಸ್ ಸರ್ಪ್ರೈಸ್ ಉಡುಗೊರೆಗಳು ಎಂದು ಹೇಳಿಕೊಳ್ಳುವ ಸಂದೇಶಗಳು ಮತ್ತು ಕರೆಗಳಿಗೆ ಪ್ರತಿಕ್ರೀಯಿಸದಂತೆ ಸೈಬ‌ರ್ ಪೊಲೀಸರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಹಬ್ಬದ ಸಮಯದಲ್ಲಿ ಸೈಬ‌ರ್ ಕ್ರಿಮಿನಲ್‌ಗಳ ಆಟಾಟೋಪ ಹೆಚ್ಚಾಗುತ್ತದೆ.

ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಹೊಸ ವರ್ಷದ ರಿಯಾಯಿತಿಗಳನ್ನು ಹೇಳುವ ಯಾವುದೇ SMS ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೂಚಿಸಿದ್ದಾರೆ. ಬ್ಯಾಂಕ್ ಖಾತೆ ವಿವರಗಳು & ಒಟಿಪಿ ಮೂಲಕ ನಗದು ಹಿಂಪಡೆಯುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *