ಸೆ.7: ಮಂಗಳ ಗಂಗೋತ್ರಿಯಲ್ಲಿ ವಿದ್ಯಾ ಗಣೇಶೋತ್ಸವ

Share with



ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯ, ಮಂಗಳಗಂಗೋತ್ರಿಯಲ್ಲಿ ವಿದ್ಯಾ ಗಣೇಶೋತ್ಸವ ಕಾರ್ಯಕ್ರಮವು ಸ. 7 ರಂದು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 10:30ಕ್ಕೆ ಗಣಪತಿ ಪ್ರತಿಷ್ಟಾಪನೆಯೊಂದಿಗೆ ಆರಂಭವಾಗಿ, ಮಹಾಪೂಜೆ, ಅನ್ನ ಸಂತರ್ಪಣೆ ಮತ್ತು ಮದ್ಯಾಹ್ನ 2 30ರ ನಂತರ ಶೋಭಾಯಾತ್ರೆ ನಡೆಯಲಿದ್ದು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಮತ್ತು ಊರ ಪರವೂರ ಭಕ್ತರು ಪಾಲ್ಗೊಳ್ಳಲಿದ್ದಾರೆ.


Share with

Leave a Reply

Your email address will not be published. Required fields are marked *