ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಶೀತಗಾಳಿ ಹೆಚ್ಚಾಗಿದ್ದು ಮೈನಡುಗುವ ಚಳಿಗೆ ಜನರು ತತ್ತರಿಸಿದ್ದಾರೆ. ರಾಜ್ಯದಲ್ಲಿ ಸಂಜೆ 6ರ ನಂತರ ಚಳಿಯ ಕೊರೆತ ಆರಂಭವಾಗುತ್ತದೆ. ನಂತರ ಬೆಳಗಿನವರೆಗೆ ಕೊರೆಯುವ ಚಳಿ ಮುಂದುವರಿಯುತ್ತದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅವಧಿಗೆ ಮುಂಚೆಯೇ ಈ ಬಾರಿ ಹೆಚ್ಚು ಚಳಿಯ ಅನುಭವವಾಗತೊಡಗಿದೆ. ಬೆಳಗಾವಿಯಲ್ಲಿ 11.2 ໖.3, 15.1 3.3., ລຳ 14.20.3 ផ្លូវ 13.8 ಡಿ.ಸೆ, ಬೀದರ್ನಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ.




