ಸಾದಂಗಾಯ ಮಠ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಪೂಜೆ, ಬಲಿವಾಡು ಕೂಟ ವಿವಿಧ ಕಾರ್ಯಕ್ರಮ

Share with


ಕುರುಡಪದವು: ಸಾದಂಗಾಯ ಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ  ಶರನ್ನವರಾತ್ರಿ ಪೂಜಾ ಮಹೋತ್ಸವ  ಆರಂಭಗೊoಡಿದ್ದು, ಈ ತಿಂಗಳ 12ರತನಕ ನಡೆಯಲಿದೆ. ಪ್ರತಿದಿನ ಸಂಜೆ 6ಕ್ಕೆ  ಪೂಜೆ,  ರಾತ್ರಿ 8ಕ್ಕೆ ಮಂಗಳಾರತಿ, 7ರಂದು ಸಂಜೆ 7ಕ್ಕೆ ಕುಂಕುಮಾರ್ಚನೆ, ಸಂಜೆ 7ರಿಂದ ಭಗವದ್ಗೀತಾ ಪಾರಾಯಣ, ಭಜನೆ, ಮಹಾಪೂಜೆ, ಅನ್ನಸಂತರ್ಪಣೆ, 11ರಂದು ಸಂಜೆ 5ರಿಂದ ಯಕ್ಷಗಾನ ಬಯಲಾಟ, ರಾತ್ರಿ 8ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 12ರಂದು ವಿಜಯದಶಮಿ ಪೂಜೆ, ಬೆಳಿಗ್ಗೆ 10ರಿಂದ ಹರಿಕಥೆ ಸತ್ಸಂಗ, ಮಧ್ಯಾಹ್ನ 12.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ  ನಡೇಯಲಿದೆ.


Share with

Leave a Reply

Your email address will not be published. Required fields are marked *