
ಮಂಜೇಶ್ವರ: ಡಿ.13ರಂದು ಮಧ್ಯಾಹ್ನ 1.30ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 10.30ರ ತನಕ ಪಲ್ಲಕಿ ಉತ್ಸವ, ವಸಂತ ಪೂಜೆ, ಮಂಗಳಾರತಿ, ಡಿ.14 ಬೆಳಿಗ್ಗೆ 8.30ಕ್ಕೆ ಮೃತ್ತಿಕಾರೋಹಣ, 11ಕ್ಕೆ ಶ್ರೀ ದೇವರು ಯಜ್ಞಕ್ಕೆ ಚಿತೈಸುವುದು, ಮಧ್ಯಾಹ್ನ 2ಕ್ಕೆ ದ್ವಜಾರೋಹಣ, ಸಂಜೆ 4ಕ್ಕೆ ಯಜ್ಞಾರತಿ, ಬಲಿ, 5ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 10.30ರ ತನಕ ಬೊಂಬೆ ಚವರು ಉತ್ಸವ, ವಸಂತ ಪೂಜೆ, ಮಂಗಳಾರತಿ, ಡಿ.15ರಂದು ಬೆಳಿಗ್ಗೆ 9ಕ್ಕೆ ಹಗಲು ಉತ್ಸವ, ಮಧ್ಯಾಹ್ನ 12.30ಕ್ಕೆ ಯಜ್ಞ, 3.30ಕ್ಕೆ ಯಜ್ಞಾರತಿ, ಬಲಿ, ಸಂಜೆ 5ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 12.30ರ ತನಕ ಮರದ ಲಾಲ್ಕಿ ಚಂದ್ರ ಮಂಡಲ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, ಡಿ.16ರಂದು ಬೆಳಿಗ್ಗೆ 9ಕ್ಕೆ ಬೆಳ್ಳಿ ಲಾಲ್ಕಿ ಹಗಲು ಉತ್ಸವ, ಮಧ್ಯಾಹ್ನ 1ಕ್ಕೆ ಯಜ್ಞ, 4ಕ್ಕೆ ಯಜ್ಞಾರತಿ, ಬಲಿ, 4.30ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 12.30ರ ತನಕ ಗರುಡ ಮಂಟಪ, ಚಂದ್ರ ಮಂಡಲ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, ಡಿ.17ರಂದು ಬೆಳಿಗ್ಗೆ 9.30ಕ್ಕೆ ಸ್ವರ್ಣ ಲಾಲ್ಕಿ ಹಗಲು ಉತ್ಸವ, ಮಧ್ಯಾಹ್ನ 12ಕ್ಕೆ ಪ್ರಾರ್ಥನೆ, 3.30ಕ್ಕೆ ಅಭಿಷೇಕ, ತುಲಾಭಾರ, ಸಂಜೆ 5ಕ್ಕೆ ಮಹಾಪೂಜೆ, 5.30ಕ್ಕೆ ದೇವ ದರ್ಶನದ ಪ್ರಾರ್ಥನೆ, 6ಕ್ಕೆ ಯಜ್ಞ, ಸಂಜೆ 7.30ಕ್ಕೆ ಯಜ್ಞಾರತಿ ಬಲಿ, 8ಕ್ಕೆ ಮಹಾಪೂಜೆ, ಸಮಾರಾಧನೆ, 12.30ರಿಂದ 5ರತನಕ ಬೆಳ್ಳಿ ಲಾಲ್ಕಿಯಲ್ಲಿ ಮೃಗ ಭೇಟೆ, ಅಡ್ಡ ಪಲ್ಲಂಕಿ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, ಡಿ.18ರಂದು ಬೆಳಿಗ್ಗೆ 10ರಿಂದ 12ರ ತನಕ ಧರ್ಮ, 12.30ಕ್ಕೆ ಮಹಾಪುಝೆ, ಮಧ್ಯಾಹ್ನ 1ಕ್ಕೆ ಯಜ್ಞ, 3.30ಕ್ಕೆ ಪೂರ್ಣಾಹುತಿ, 4ಕ್ಕೆ ಯಜ್ಞಾರತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಮತ್ತು ರಥ ರೋಹಣಕ್ಕೆ ಹೊರಡುವುದು, ಸಂಜೆ 5ಕ್ಕೆ ರಥಾರೋಹಣ, ರಾತ್ರಿ 8.30ಕ್ಕೆ ರಥಾವರೋಹಣ, 9.30ಕ್ಕೆ ಮಂಗಳಾರತಿ, ಸಮಾರಾಧನೆ, ಡಿ.19ರಂದು ಮಧ್ಯಾಹ್ನ 1.30ಕ್ಕೆ ಅವಭೃತ, 2.30ರಿಂದ 4.30ರ ತನಕ ಮರದ ಲಾಲ್ಕಿಸಣ್ಣ ರಥೋತ್ಸವಗಳು, ಸಂಜೆ 5ಕ್ಕೆ ಶೇಷ ತೀರ್ಥಾ ಸ್ನಾನ, 6ಕ್ಕೆ ಧ್ವಜ ಅವರೋಹಣ, 7ಕ್ಕೆ ಗಡಿ ಪ್ರಸಾದ ವಿತರಣೆ, ರಾತ್ರಿ 9.30ಕ್ಕೆ ಮಹಾಪೂಜೆ ನಡೆಯಲಿದೆ.





