ಪಾಕಿಸ್ತಾನಕ್ಕೆ ಶಾಕ್:ಪಾಕಿಸ್ತಾನಿ ಹಾಡುಗಳು ಬ್ಯಾನ್!

Share with

ಭಾರತವು ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದೆ. ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಸ್ಪಾಟಿಫೈ, ಆಪಲ್ ಮ್ಯೂಸಿಕ್ & ಯೂಟ್ಯೂಬ್ ಮ್ಯೂಸಿಕ್ ಸೇರಿದಂತೆ ಹಲವು ಮ್ಯೂಸಿಕ್ ಅಪ್ಲಿಕೇಶನ್‌ಗಳಿಂದ ಪಾಕಿಸ್ತಾನಿ ಹಾಡುಗಳನ್ನು ತೆಗೆದುಹಾಕಲಾಗಿದೆ.

ಮೇ 8 ರಂದು ಭಾರತ ಸರ್ಕಾರವು ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳು, ಮಾಧ್ಯಮ ಸ್ಟ್ರೀಮಿಂಗ್ ಸೇವೆಗಳು & ಡಿಜಿಟಲ್ ಮಧ್ಯವರ್ತಿಗಳಿಗೆ ಪಾಕಿಸ್ತಾನದಿಂದ ಬಂದ ವೆಬ್ ಸರಣಿಗಳು, ಚಲನಚಿತ್ರಗಳು, ಹಾಡುಗಳು, ಪಾಡ್‌ಕಾಸ್ಟ್‌ಗಳನ್ನು ತೆಗೆದುಹಾಕಲು ಸಲಹೆ ನೀಡಿತ್ತು.


Share with