ಸಿಲಿಕಾನ್ ಸಿಟಿ ಕಿರುಚಿತ್ರದ ಟ್ರೈಲರ್ ಬಿಡುಗಡೆ ಜುಲೈ 24ರಂದು

Share with

ಉಪ್ಪಳ : ತುಕಾರಾಮ ಬಾಯಾರು ನಿರ್ದೇಶನದ ಸಿಲಿಕಾನ್ ಸಿಟಿ ಕಿರುಚಿತ್ರ ದ ಟ್ರೈಲರ್ ಜುಲೈ. 24ರಂದು ರಾತ್ರಿ 8.55ಕ್ಕೆ ಕರಾವಳಿ ಕರ್ನಾಟಕದ ಪ್ರಸಿದ್ಧ ವಾಹಿನಿ ಡೈಜಿ ವರ್ಲ್ಡ್ ಹಾಗೂ ಬೀಟಾ ಪ್ರೊಡಕ್ಷನ್ ಯೂ ಟ್ಯೂಬ್ ಚಾನೆಲ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಗಲಿದೆ.


Share with

Leave a Reply

Your email address will not be published. Required fields are marked *