
ಶ್ರೀ ವೀರಭದ್ರ ದೇವರ ಭಂಡಾರದ ಮನೆ
ಹುಳಿಯಡ್ಕ, ಉಬರಡ್ಕ ಮಿತ್ತೂರು ಸುಳ್ಯ ತಾಲೂಕು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ದ ಧಾರ್ಮಿಕ ಸಭೆಯಲ್ಲಿ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಯವರು ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ರವೀಶ್ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅಭಾಗ್ಯಾತರಾಗಿ ಕು.ಭಾಗೀರಥಿ ಮುರುಳ್ಯ (ವಿಧಾನಸಭಾ ಸದಸ್ಯರು ಸುಳ್ಯ ) ಶ್ರೀಮತಿ ಪೂರ್ಣಿಮಾ ಸೂoತೋಡು, ವೆಂಕಟ್ ವಳಲಂಬೆ ಸುಳ್ಯ, ಮಾಧವ ಗೌಡ, ಪ್ರಕಾಶ್ ಬಿ.ಎನ್, ಮಂಗಳೂರು, ಹರೀಶ್ ಮಂಕುಡೆ, ಸುಭಾಸ್ ಚಂದ್ರ ಬಿ.ಎನ್ , ಶ್ರೀಧರ, ಬಾಬು ನೀರ್ಚಾಲ್, ಉಮಾನಾಥ ಬಪ್ಪಳಿಗೆ, ನಾಗವೇಣಿ ಉಮೇಶ್, ಮುರಳಿಧರ ಅರಂತೋಡು ಹಾಗೂ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತು. ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಶ್ರೀ ಉದಯಕುಮಾರ್ ಮನ್ನಿಪಾಡಿ,ಕಾಸರಗೋಡು ಅವರನ್ನು
ಶಾಲುಹೊದಿಸಿ, ಫಲ ಪುಷ್ಪ ನೀಡಿ,ಸ್ಮರಣಿಕೆ, ಅಭಿನಂದನಾ ಪತ್ರವ
ನೀಡಿ ಸನ್ಮಾನಿಸಿದರು.