ಕನ್ನಡದ ನಟ, ದೊಡ್ಡನೆಯ ಕುಡಿ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ವಿಚ್ಛೇದನದ ನಿರ್ಧಾರದಲ್ಲಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಶ್ರೀದೇವಿ ಅವರು, ಇನ್ಸ್ಟಾಗ್ರಾಮ್ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ( ಪ್ರಶ್ನೆ ಕೇಳುವುದು) ಸೆಷನ್ ನಡೆಸಿದರು. ಈ ವೇಳೆ ‘ಯುವರಾಜ್ಕುಮಾರ್ ಬಗ್ಗೆ ಏನು ಹೇಳೀರಾ? ಅಥವಾ ಯುವ ಆ ನಟಿ ಬಗ್ಗೆ ಏನು ಹೇಳೀರಾ? ಎಂದು ಕೇಳಿದ್ದಕ್ಕೆ, ‘ಚೀಟಿಂಗ್ ಈಸ್ ಎ ಚಾಯ್ಸ್, ನಾಟ್ ಎ ಮಿಸ್ಟೇಕ್’ ಎಂದಿದ್ದಾರೆ.




