ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ನಿವೃತ್ತಿ ಘೋಷಣೆ!

Share with

ಭಾರತದ ಕ್ರಿಕೆಟಿಗ ಶಿಖ‌ರ್ ಧವನ್ ಅಂತರಾಷ್ಟ್ರೀಯ & ದೇಶೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ‘ನನಗೆ ಒಂದೇ ಒಂದು ಕನಸು ಇತ್ತು. ಭಾರತಕ್ಕಾಗಿ ಆಡುವುದು. ಅದನ್ನು ನಾನು ಸಾಧಿಸಿದೆ. ನಾನು ಇಷ್ಟು ದಿನ ಕ್ರಿಕೆಟ್ ಆಡಿದ ನನ್ನ ತಂಡಕ್ಕೂ & ಅನೇಕ ಜನರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಹೇಳಿದ್ದಾರೆ. ಶಿಖರ್ 167 ODIಗಳಲ್ಲಿ 6,793 ರನ್ ಗಳಿಸಿದ್ದು, 17 ಶತಕ & 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್ ಗಳಿಸಿದ್ದು, ಅದರಲ್ಲಿ 7 ಶತಕ ಒಳಗೊಂಡಿವೆ.

ಶಿಖ‌ರ್ ಧವನ್‌ ಅವರ ಕ್ರಿಕೆಟ್ ವೃತ್ತಿಜೀವನ:

2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ODI ಚೊಚ್ಚಲ

2011 ರಲ್ಲಿ ಶ್ರೀಲಂಕಾ ವಿರುದ್ಧ T20I ಚೊಚ್ಚಲ

2013 ರಲ್ಲಿ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ

34 ಟೆಸ್ಟ್‌ಗಳಲ್ಲಿ 40.61 ಸರಾಸರಿಯಲ್ಲಿ 2315 ರನ್‌ಗಳು

167 ODI ಪಂದ್ಯಗಳಲ್ಲಿ 44.11 ರ ಸರಾಸರಿಯಲ್ಲಿ 7436 ರನ್

68 T20 ಪಂದ್ಯಗಳಲ್ಲಿ 27.92 ಸರಾಸರಿಯಲ್ಲಿ 1759 ರನ್


Share with