ಮೇಷ; ಕೆಲಸ ವಿಳಂಬ, ವೃಷಭ: ಸಾಲದ ವ್ಯವಹಾರ ಬೇಡ, ಮಿಥುನ: ಆತುರದ ನಿರ್ಧಾರಗಳು ಬೇಡ, ಕಟಕ: ಆರೋಗ್ಯ ಸಮಸ್ಯೆ ಹೆಚ್ಚಳ ಎಚ್ಚರ, ಸಿಂಹ: ಆರ್ಥಿಕಾನುಕೂಲವಿದೆ, ಕನ್ಯಾ: ನಿರುದ್ಯೋಗಿಗಳಿಗೆ ಸಿಹಿಸುದ್ದಿ, ತುಲಾ: ಮಾನಸಿಕವಾಗಿ ಸಮಾಧಾನ ಅಗತ್ಯ, ವೃಶ್ಚಿಕ: ವಿವಾಹ ವಿಚಾರದಲ್ಲಿ ಗೊಂದಲ, ಧನಸ್ಸು: ತಾಳ್ಮೆಯಿಂದ ವರ್ತಿಸಿ, ಮಕರ: ಇಂದು ಆರೋಗ್ಯ ಹದಗೆಡಬಹುದು, ಕುಂಭ: ಮಕ್ಕಳಿಂದ ಯೋಚನೆ, ಮೀನ: ಸಾಂಸಾರಿಕವಾದ ಬಿಕ್ಕಟ್ಟು.





