ಕುಂಬಳೆ: ಜಿದ್ದಾದಲ್ಲಿ ಕುಸಿದುಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಅಂಗಡಿಮೊಗರು ಕಮ್ಮಂದಳ ಎಂಬಲ್ಲಿ ನಡೆದಿದೆ.