ಪಾಕಿಸ್ತಾನವನ್ನು ಮಣಿಸಿ 9ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದ ಟೀಂ ಇಂಡಿಯಾ

Share with

ಏಷ್ಯಾ ಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿ 9ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. 147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಕೇವಲ 20 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ, ತಿಲಕ್ (69*) ಮತ್ತು ದುಬೆ (33) ಅದ್ಭುತ ಪ್ರದರ್ಶನ ನೀಡಿದರು.

ರೋಚಕ ಪಂದ್ಯದಲ್ಲಿ ತಿಲಕ್ ಅದ್ಭುತವಾಗಿ ಆಟವಾಡಿ ಸ್ಮರಣೀಯ ಗೆಲುವು ಸಾಧಿಸಿದರು. ಪಾಕ್ ಬೌಲರ್‌ಗಳಲ್ಲಿ, ಅಶ್ರಫ್ 3 ವಿಕೆಟ್ ಪಡೆದರೆ, ಅಫ್ರಿದಿ & ಅಬ್ರಾ‌ರ್ ತಲಾ 1 ವಿಕೆಟ್ ಪಡೆದರು.


Share with