ಪಾಣೆಮಂಗಳೂರು : ನೀರು ತುಂಬಿದ್ದ ಪ್ರಪಾತಕ್ಕೆ ಉರುಳಿದ ಕಾರು

Share with

ಬಂಟ್ವಾಳ: ಪಾಣೆಮಂಗಳೂರು ಪೇಟೆ ಸಂಪರ್ಕ ರಸ್ತೆಯಿಂದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಲ್ಲಿ ತುಂಬಿದ್ದ ನೀರಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ. ನಂದಾವರ ಮೂಲದ ವ್ಯಕ್ತಿಯೊಬ್ಬರು ಕಾರು ಎನ್ನಲಾಗಿದ್ದು, ಘಟನೆ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *