IndiGo ಬಿಕ್ಕಟ್ಟಿನ ಹಿನ್ನೆಲೆ ಕೇಂದ್ರ ಸರ್ಕಾರ ಟಿಕೆಟ್ ದರಗಳ ಮೇಲೆ ನಿಯಂತ್ರಣ ಕ್ರಮ ಕೈಗೊಂಡಿದೆ. ವಿಮಾನ ಟಿಕೆಟ್ ದರಗಳನ್ನು ಪ್ರಕಟಿಸಿದೆ. 500km ವರೆಗಿನ ಪ್ರಯಾಣಕ್ಕೆ ಟಿಕೆಟ್ ದರ ಗರಿಷ್ಠ ₹7,500 ನಿಗದಿ. 500-1000kmಗೆ ಗರಿಷ್ಠ 12,000.

1000-1500km ಗರಿಷ್ಠ ₹15,000. 1500km ಗಿಂತ ಹೆಚ್ಚಿನದಕ್ಕೆ ಗರಿಷ್ಠ ₹18,000 ಮಾತ್ರ ವಿಧಿಸಬೇಕು ಎಂದಿದೆ. IndiGo ವಿಮಾನಗಳು ರದ್ದು ಹಿನ್ನೆಲೆ, ಉಳಿದ ವಿಮಾನ ಸಂಸ್ಥೆಗಳು ಟಿಕೆಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದವು.




