ಇದೇ ಮೊದಲ ಬಾರಿಗೆ ಕ್ಷೇತ್ರ ಪ್ರಾಂಗಣ ಏರಿದ ‘ಬಬಿಯಾ’

Share with

ಕಾಸರಗೋಡು: ಸರೋವರ ಕ್ಷೇತ್ರ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ ಇದೇ ಮೊದಲ ಬಾರಿಗೆ ಇಂದು ಸಂಜೆ ಕ್ಷೇತ್ರ ಪ್ರಾಂಗಣ ಏರಿದೆ!
ಗರ್ಭಗುಡಿ ಹತ್ತಿರವೇ ವಿಶ್ರಾಂತಿ ಪಡೆದಿದೆ. ಈ ಹೊತ್ತಿಗೆ ಕ್ಷೇತ್ರ ನಡೆ ಮುಚ್ಚಿತ್ತು. ಸಂಜೆ ಕ್ಷೇತ್ರ ನಡೆತೆರೆದ ಅರ್ಚಕರಿಗೆ ಈ ಭವ್ಯ ದೃಶ್ಯ ಗೋಚರವಾಗಿದ್ದು ಅವರಿದನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಭಕ್ತಿ, ಭಾವುಕತೆಯಿಂದ ಹಂಚಿದ್ದಾರೆ…!


Share with

Leave a Reply

Your email address will not be published. Required fields are marked *