ಬಂಟ್ವಾಳ ತಾಲೂಕಿನ . ನಾ ಊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಿಹಳ್ಳ ಬಸು ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಂಗಳೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ರಸ್ತೆ ಬದಿ ನೀರು ಶೇಖರಣೆಯಾಗಿ ಪ್ರಯಾಣಿಕರ ಮೈ ಮೇಲೆ ಬೀಳುತ್ತಿದ್ದು ಇದನ್ನು ಕಂಡ ವರದಿಗಾರರು ಹೆದ್ದಾರಿ ಇಲಾಖೆಗೆ ಮನವರಿಕೆ ಮಾಡಿದರು ಕೂಡಲೇ ಸ್ಪಂದಿಸಿದ ಹೆದ್ದಾರಿ ಇಲಾಖೆಯ ಕಾಂಟ್ರಾಕ್ಟರ್ ಜಲ್ಲಿ ಹಾಗೂ ಮರಳು ಮಿಶ್ರಿತ ಪುಡಿಯನ್ನು ಹಾಕಿ ಶಾಶ್ವತ ಪರಿಹಾರವನ್ನು ಸಾರ್ವಜನಿಕರಿಗೆ ಮಾಡಿಕೊಟ್ಟರು ಇದನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಹೊಗಳಿದ್ದಾರೆ ನಾವೂರು ಅಭಿವೃದ್ಧಿ ಅಧಿಕಾರಿ. ಸಿಬ್ಬಂದಿ ವರ್ಗದವರು ಹಾಗೂ ಹೆದ್ದಾರಿ ಇಲಾಖೆಯ ಇಂಜಿನಿಯರ್ ಕಾಂಟ್ರಾಕ್ಟರ್ ಗಳು ಸ್ಥಳದಲ್ಲಿ ಮುಕ್ಕಂ ನಿಂತು ಕೆಲಸವನ್ನು ಮಾಡಿದರು