ಚಂದ್ರಯಾನ-2 ಯೋಜನೆಯ ವಿಫಲತೆಯ ನಂತರ ಕಳೆದ 4 ವರ್ಷಗಳಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಇಸ್ರೋ ವಿಜ್ಞಾನಿಗಳು ಭಾರತೀಯರ ಕನಸು ಸಾಕಾರಗೊಳಿಸಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. ಆ ತೆರೆಮರೆಯ ಸಾಧಕರ ವಿವರ ಇಲ್ಲಿದೆ.
> S. ಸೋಮನಾಥ್, ಇಸ್ರೋ ಅಧ್ಯಕ್ಷ
> ವೀರಮುತ್ತುವೇಲ್, ಯೋಜನಾ ನಿರ್ದೇಶಕ
> ಕಲ್ಪನಾ, ಚಂದ್ರಯಾನ ತಂಡದ ನಾಯಕಿ
> M. ವನಿತಾ, UR ರಾವ್ ಉಪಗ್ರಹ ಕೇಂದ್ರದ ಉಪ ನಿರ್ದೇಶಕಿ
> M. ಸಂಕರನ್, ಉಪಗ್ರಹಕ್ಕೆ ವಿದ್ಯುತ್ ಪೂರೈಕೆ ತಂತ್ರಜ್ಞಾನದ ಪರಿಣತ