ಈ ಸೇವೆಗಳು ಬಂದ್.. NEW YEARಗೆ ಶಾಕ್!

Share with

ಡಿಸೆಂಬರ್ 25, 31ರಂದು ಸ್ವಿಗ್ಗಿ, ಜೊಮ್ಯಾಟೊ ಡೆಲಿವರಿ ಬಾಯ್ಸ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕುಸಿಯುತ್ತಿರುವ ಆದಾಯ, ದೀರ್ಘ ಕೆಲಸದ ಅವಧಿ, ಸುರಕ್ಷತೆ ಇಲ್ಲದ ‘ಸ್ಪೀಡ್ ಡೆಲಿವರಿ’ ವಿರೋಧಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಅಲ್ಲದೆ, ಕೆಲಸದ ಸ್ಥಳದಲ್ಲಿ ಸೂಕ್ತ ಭದ್ರತೆಗೆ ಒತ್ತಾಯಿಸಿದ್ದಾರೆ. ಇದು ಬೆಂಗಳೂರಿನಂತಹ ಮೆಟ್ರೋ ನಗರಗಳು, ಟೈಯರ್ 2 ನಗರಗಳಲ್ಲಿ ಪರಿಣಾಮ ಬೀರಲಿದೆ. ಹೀಗಾಗಿ, ಗ್ರಾಹಕರು ಆಹಾರ-ವಸ್ತುಗಳ ವಿತರಣೆಗಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಬಹುದು.


Share with

Leave a Reply

Your email address will not be published. Required fields are marked *