ಶಿಕ್ಷಣ, ಉದ್ಯೋಗಕ್ಕಾಗಿ USಗೆ ತೆರಳಿದ ಕೆಲವು ಭಾರತೀಯರು ಅಲ್ಲಿನ ಸ್ಥಳೀಯರಿಗಿಂತಲೂ ಹೆಚ್ಚು ಸಂಪಾದಿಸುತ್ತಿದ್ದಾರೆ. ಫೋರ್ಟ್ಸ್ ‘2025 ಅಮೆರಿಕದ ಅತ್ಯಂತ ಶ್ರೀಮಂತ ವಲಸಿಗರ ಪಟ್ಟಿ’ ಬಿಡುಗಡೆ ಮಾಡಿದೆ.

ಝಡ್‌ಸ್ಕೆಲರ್ ಸಹ-ಸಂಸ್ಥಾಪಕ ಜೈ ಚೌಧರಿ $17.9 ಬಿಲಿಯನ್ (₹1.53 ಲಕ್ಷ ಕೋಟಿ) ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ವಿನೋದ್ ಖೋಸ್ಲಾ ($9.2 billion), ರಾಕೇಶ್ ಗಂಗ್ವಾಲ್ ($6.6 b), ರೊಮೇಶ್ ಟಿ. ವಾದ್ವಾನಿ ($5.0 b), ರಾಜೀವ್ ಜೈನ್ ($4.8 b) ಇದ್ದಾರೆ.