ಸ್ಟ್ರೋಕ್ ಗೆ ಮುನ್ನ ಈ ಲಕ್ಷಣ ಸಾಮಾನ್ಯ.. ಗಮನಿಸಿ

Share with

  • ನಗುವಾಗ ಮುಖದಲ್ಲಿ ಕೆಲ ಭಾಗ ಅದಕ್ಕೆ ಸಹಕರಿಸುವುದಿಲ್ಲ
  • ಕೈಗಳು ಮೇಲೆತ್ತುವಾಗ ಒಂದು ಕೈ ಅಚಾನಕ್ ಆಗಿ ಕೆಳಗೆ ಬರುತ್ತದೆ ಅಥವಾ ಅದನ್ನು ಮೇಲಕ್ಕೆತ್ತಲು ಸಾಧ್ಯವೇ ಆಗದ ಸ್ಥಿತಿ ಎದುರಾಗಬಹುದು
  • ಮಾತನಾಡುವ ವೇಳೆ ಕೆಲ ಪದಗಳ ಉಚ್ಚಾರಣೆ ಕಷ್ಟವಾಗಬಹುದು. ಮಾತಿನಲ್ಲಿ ತೊದಲು ಕಂಡುಬಂದರೆ ಅದು ಸ್ಟೋಕ್ ಲಕ್ಷಣವಾಗಿರಬಹುದು
  • ಯಾವುದೇ ವ್ಯಕ್ತಿಗೆ ಸ್ಟೋಕ್ ಆದರೆ ಮೊದಲ ಒಂದು ಗಂಟೆ ಗೋಲ್ಡನ್ ಅವರ್ ಆಗಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ಸೇರಿಸಿ.

Share with

Leave a Reply

Your email address will not be published. Required fields are marked *