
ಮಂಜೇಶ್ವರ: ಉದ್ಯಾವರ ಮಾಡ ಪ್ರಸಿದ್ದ ಶ್ರೀ ದೈವಗಳ ವರ್ಷಾವಧಿ ಉತ್ಸವ ಇಂದಿನಿAದ [8-5-2024] ಈ ತಿಂಗಳ 14ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಂದು ರಾತ್ರಿ 8ಕ್ಕೆ ತಾಲೀಮ್ ಪ್ರದರ್ಶನ, ೯ಕ್ಕೆ ದ್ವಜಾರೋಹಣ, 10ಕ್ಕೆ ಕಂಚಿಲ ಸೇವೆ, ಕಟ್ಟೆ ದೀಪಾರಾಧನೆ, 9ರಂದು ಸಂಜೆ 5:30ಕ್ಕೆ ಯಕ್ಷಗಾನ ತಾಳಮದ್ದಳೆ, ರಾತ್ರಿ 9ಕ್ಕೆ ಸಂಗೀತ ರಸಮಂಜರಿ, ರಾತ್ರಿ 1ಕ್ಕೆ ಕೋಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ, 10ರಂದು ಬೆಳಿಗ್ಗೆ 9ಕ್ಕೆ ತಮ್ಮ ದೈವದ ನೇಮ, ಮಧ್ಯಾಹ್ನ 12:30ಕ್ಕೆ ಮಡಸ್ಥಾನ, ಸಂಜೆ 4:30ಕ್ಕೆ ಮುಂಡತ್ತಾಯ ದೈವದ ನೇಮ, 6.30ಕ್ಕೆ ನಡುಬಂಡಿ ಉತ್ಸವ, ಅಣ್ಣ ದೈವದ ನೇಮ, 11ರಂದು ಬೆಳಿಗ್ಗೆ 10ಕ್ಕೆ ತಮ್ಮ ದೈವದ ನೇಮ, ಸಂಜೆ 4ಕ್ಕೆ ಮುಡತ್ತಾಯ ದೈವದ ನೇಮ, 6.30ಕ್ಕೆ ಕಡೆಬಂಡಿ ಉತ್ಸವ, ತಮ್ಮ ದೈವದ ನೇಮ, ಸುಡುಮದ್ದು ಪ್ರದರ್ಶನ, 14ರಂದು ರಾತ್ರಿ 10ಕ್ಕೆ ದ್ವಜ ಅವರೋಹಣ ನಡೆಯಲಿದೆ.





