ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಮತ್ತೆರಡು ಹಡಗು

Share with

ಸುಮಾರು 94,000 ಟನ್‌ಗಳಷ್ಟು LPG ಹೊತ್ತ 2 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಶೀಘ್ರದಲ್ಲೇ ಈ ಹಡಗುಗಳು ಭಾರತವನ್ನು ಪ್ರವೇಶಿಸುವ ನಿರೀಕ್ಷೆಯಿದೆ.

ಪೆಟ್ರೋಲಿಯಂ ಸಚಿವಾಲಯದ ಹೇಳಿಕೆಯಲ್ಲಿ, ಎರಡು ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿದ್ದು, ಭಾರತದ ತೀರಗಳತ್ತ ಸಾಗಿವೆ. BW TYRಟ್ಯಾಂಕರ್ ಮುಂಬೈಗೆ ತೆರಳುತ್ತಿದ್ದು, ನಾಳೆ ಮುಂಬೈ ಬಂದರಿಗೆ ಬರುವ ನಿರೀಕ್ಷೆಯಿದೆ. ಇನ್ನೂ BW ELM ಟ್ಯಾಂಕರ್ ಹೊತ್ತ ಹಡಗು ಏಪ್ರಿಲ್ 1 ರಂದು ನವ ಮಂಗಳೂರು ಬಂದರಿಗೆ ಬರುವ ನಿರೀಕ್ಷೆಯಿದೆ.


Share with

Leave a Reply

Your email address will not be published. Required fields are marked *