Udupi: 15 ವರ್ಷದ ಬಾಲಕಿ ನಾಪತ್ತೆ

Share with

ಉಡುಪಿ: ಮಳವಳ್ಳಿ ತಾಲೂಕು ಹಡ್ಲಿ ಗ್ರಾಮದ ಸೌಜನ್ಯ ಗೌಡ (15 ವ )ಎಂಬ ಬಾಲಕಿ ಕಾಣೆಯಾಗಿದ್ದು ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

4 ಅಡಿ 9 ಇಂಚು ಎತ್ತರ, ಎಣ್ಣೆ ಕೆಂಪು ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಬಾಲಕಿಯ ಮಾಹಿತಿ ದೊರೆತಲ್ಲಿ ಯಸಳೂರು ಪೊಲೀಸ್ ಠಾಣೆಯ ದೂ.ಸಂಖ್ಯೆ: 0817-3278212, ಪಿ.ಎಸ್.ಐ ಮೊ.ನಂ: 9480804762, ಸಕಲೇಶಪುರ ಗ್ರಾಮಾಂತರ ವೃತ್ತದ ಸಿಪಿಐ ಮೊ.ನಂ: 9480804733 ಹಾಗೂ ಸಕಲೇಶಪುರ ಉಪವಿಭಾಗದ ಡಿ.ವೈ.ಎಸ್.ಪಿ ಮೊ.ನಂ:9480804723 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಯಸಳೂರು ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.


Share with

Leave a Reply

Your email address will not be published. Required fields are marked *