Udupi: ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ!

Share with

ಉಡುಪಿ: ನಗರದ ಖಾಸಗಿಯವರ ಸ್ಥಳದಲ್ಲಿ ಮರದ ಕೊಂಬೆಯಲ್ಲಿ ನೇಣುಬಿಗಿದ‌‌‌ ಸ್ಥಿತಿಯಲ್ಲಿ ಗಂಡಸಿನ ಕಳೇಬರ ಪತ್ತೆಯಾಗಿರುವ ಘಟನೆ ಮಾ. 26 ರಂದು ಬುಧವಾರ ನಡೆದಿದೆ.

ವ್ಯಕ್ತಿ ಮೃತಪಟ್ಟು ಎರಡು ತಿಂಗಳು ಕಳೆದಿರುವ ಶಂಕೆ ವ್ಯಕ್ತವಾಗಿದೆ. ಶವವು ಸಂಪೂರ್ಣ ಕೊಳೆತು ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.


Share with

Leave a Reply

Your email address will not be published. Required fields are marked *