ಉಡುಪಿ: ಕೆಲವೆಡೆ ತಿಂಡಿ ಮಾತ್ರ; ಊಟ ಇಲ್ಲ

Share withಉಡುಪಿ: ಜಿಲ್ಲೆಯಲ್ಲಿಯೂ ವಾಣಿಜ್ಯ ಉದ್ದೇಶದ ಅಡುಗೆ ಅನಿಲ ಸಮಸ್ಯೆ ಕಂಡುಬಂದಿದ್ದು, ಗುರುವಾರ ಹಲವು ಹೊಟೇಲ್‌ಗಳಲ್ಲಿ ಸೌದೆ ಬಳಸಿ ಅಡುಗೆ ತಯಾರಿಸಿದ ದೃಶ್ಯ ಕಂಡುಬಂದಿದೆ. ಕೆಲವು ಹೊಟೇಲ್‌ಗಳಲ್ಲಿ ಬೆಳಗ್ಗಿನ ತಿಂಡಿ ಮಾತ್ರವಿದ್ದು, ಮಾಧ್ಯಾಹ್ನ ಊಟ ಇರಲಿಲ್ಲ. ಇನ್ನು ಕೆಲವು ಹೊಟೇಲ್‌ಗಳಲ್ಲಿ ಮಧ್ಯಾಹ್ನದ … Continue reading ಉಡುಪಿ: ಕೆಲವೆಡೆ ತಿಂಡಿ ಮಾತ್ರ; ಊಟ ಇಲ್ಲ