ಉಪ್ಪಳ: 52ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ

Share with

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ ವಿವಿಧ ಕಾರ್ಯಕ್ರಮಗಳೊಂದಿದೆ ನಡೆಯಿತು.

ಅಂಬಾರು ಶ್ರೀ ಸದಾಶಿವ ಕ್ಷೇತ್ರದಿಂದ ಪಾಲೆಕೊಂಬು ಮೆರವಣಿಗೆ ಉತ್ಸವಾಂಗಣಕ್ಕೆ ಬಹಳ ವಿಜೃಂಭಣೆಯಿಂದ ಆಗಮಿಸಿತು.

ಇದರ ಅಂಗವಾಗಿ ಅಂಬಾರು ಶ್ರೀ ಸದಾಶಿವ ಕ್ಷೇತ್ರದಿಂದ ಪಾಲೆಕೊಂಬು ಮೆರವಣಿಗೆ ಉತ್ಸವಾಂಗಣಕ್ಕೆ ಬಹಳ ವಿಜೃಂಭಣೆಯಿಂದ ಆಗಮಿಸಿತು.


Share with

Leave a Reply

Your email address will not be published. Required fields are marked *