
ಉಪ್ಪಳ: ಬೇಕೂರು ಬಳಿಯ ಬೊಳ್ಳಾರು ನಿವಾಸಿ ಬಡಗಿ ವೃತ್ತಿಯ ಗಣಪತಿ ಆಚಾರ್ಯ [77] ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಪ್ರೇಮ, ಮಕ್ಕಳಾದ ಗೋಪಾಲ ಆಚಾರ್ಯ, ಬಾಲಕೃಷ್ಣ ಆಚಾರ್ಯ, ರಾಮಕೃಷ್ಣ ಆಚಾರ್ಯ, ರಾಧಾಕೃಷ್ಣ ಆಚಾರ್ಯ, ಕೃಷ್ಣ ಪ್ರಸಾದ್ ಆಚಾರ್ಯ, ರಾಘವೇಂದ್ರ ಆಚಾರ್ಯ, ವಿನೋದ್ ಆಚಾರ್ಯ, ವಿದ್ಯಾ, ಶಶಿಕಲ, ಸೊಸೆಯಂದಿರಾದ ಉಷಾ, ಸುಜಾತ, ಉಷಾ, ಮಮತ, ಅಕ್ಷತ, ಅಳಿಯಂದಿರದಾ ಜಯರಾಮ ಆಚಾರ್ಯ, ಸುಧಾಕರ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಯುವಶಕ್ತಿ ಪ್ರೆಂಡ್ಸ್ ಸರ್ಕಲ್ ಮತ್ತು ಲೈಬ್ರೆರಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.