ಉಪ್ಪಳ: ಡಿ.3ರಂದು ಜೋಡುಕಲ್ಲಿನಲ್ಲಿ ಮೇಘಾ ಆಧಾರ್ ಶಿಬಿರ

Share with

ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ ಮತ್ತು ಮಂಜೇಶ್ವರ ಬ್ಲೋಕ್ ಅಕ್ಷಯ ಕೇಂದ್ರಗಳ ನೇತೃತ್ವದಲ್ಲಿ ಮೇಘಾ ಆಧಾರ್ ಶಿಬಿರ ಡಿ.3ರಂದು ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಜೋಡುಕಲ್ಲು ಪ್ರೆಂಡ್ಸ್ ಸಭಾಭವನದಲ್ಲಿ ನಡೆಯಲಿದೆ.

ಜೋಡುಕಲ್ಲಿನಲ್ಲಿ ಮೇಘಾ ಆಧಾರ್ ಶಿಬಿರ

ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನೆಯನ್ನು ಪಡೇದುಕೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *