ಉಪ್ಪಳ: ಅಸೌಖ್ಯದಿಂದ ಕಮಲ ನಿಧನ

Share with

ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ [ದಿ] ಮುಂಡಪ್ಪ ಶೆಟ್ಟಿ ರವರ ಪತ್ನಿ ಕಮಲ [83] ಅಲ್ಪ ಕಾಲದ ಅಸೌಖ್ಯದಿಂದ ಮಾ.11ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಮಂಗಲ್ಪಾಡಿ ಪ್ರತಾಪನಗರ ನಿವಾಸಿ [ದಿ] ಮುಂಡಪ್ಪ ಶೆಟ್ಟಿ ರವರ ಪತ್ನಿ ಕಮಲ

ಮೃತರು ಮಕ್ಕಳಾದ ರಾಜೀವ ಶೆಟ್ಟಿ, ಶೋಭಾ, ಅಳಿಯ ಚಂದ್ರಶೇಖರ ರೈ, ಸಹೋದರಿಯರಾದ ಅಂತಕ್ಕ ಒಡಿಯೂರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ಬಟ್ಯಪ್ಪ ಶೆಟ್ಟಿ ಅಂಬಾರು ಈ ಹಿಂದೆ ನಿಧನರಾಗಿದ್ದಾರೆ.

ಮೃತರ ಮನೆಗೆ ಬಿಜೆಪಿ, ಆರ್.ಎಸ್.ಎಸ್ ಮುಖಂಡರು, ಕಾರ್ಯಕರ್ತರ ಸಹಿತ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.


Share with

Leave a Reply

Your email address will not be published. Required fields are marked *