ಉಪ್ಪಳ: ಬೇಕೂರು ಬಳಿಯ ಬೊಳುವಾಯಿ ನಿವಾಸಿ ಹಿರಿಯ ಕೃಷಿಕ ಬಂಟಪ್ಪ ಶೆಟ್ಟಿ [76] ಅಲ್ಪ ಕಾಲದ ಅಸೌಖ್ಯದಿಂದ ನ.7ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಶಿವರಾಮ ಶೆಟ್ಟಿ, ಹೇಮಲತ, ಸೀತರಾಮ.ಬಿ, ಸವಿತಾ, ಸೊಸೆ ವಿಮಲ, ಅಳಿಯಂದಿರಾದ ಅಶೋಕ್ ಶೆಟ್ಟಿ, ಬಾಲಕೃಷ್ಣ ರೈ, ಸಹೋದರರಾದ ಮಾಧವ ಶೆಟ್ಟಿ, ಬಾಬು ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಸಹೋದರಿ ಶೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.