ವರಮಹಾಲಕ್ಷ್ಮಿ ಹಬ್ಬ.. ಚಿನ್ನದ ಬೆಲೆ ಭಾರೀ ಏರಿಕೆ

Share with

ನಾಳೆ ವರಮಹಾಲಕ್ಷ್ಮಿ ಹಬ್ಬ ಇದೆ. ಆದರೆ ಹಬ್ಬದ ನಡುವೆ ಚಿನ್ನದ ದರ ಭಾರೀ ಏರಿಕೆ ಆಗಿದೆ. ಸತತ 4ನೇ ದಿನವೂ ಚಿನ್ನದ ದರ ಏರಿಕೆಯಾಗಿ ಆಘಾತ ನೀಡಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ ದರ ₹220 ಏರಿಕೆಯಾಗಿ ₹1,02,550ಕ್ಕೆ ತಲುಪಿದೆ. ಇನ್ನು 22 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ ದರ ₹200 ಏರಿಕೆಯಾಗಿ ₹94,000 ರೂ. ಇದೆ. ಅಂತೆಯೇ, 1 ಕೆಜಿ ಬೆಳ್ಳಿಯ ದರ ₹1,000 ಏರಿಕೆಯಾಗಿ ₹1,17,000 ಆಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುಮಾರು ಇದೇ ದರಗಳು ಇರಲಿವೆ.


Share with

Leave a Reply

Your email address will not be published. Required fields are marked *