ದೇಲಂತೊಟ್ಟು ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ

Share with


ಉಪ್ಪಳ: ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಮಹಾವಿಷ್ಣು ಧೂಮಾವತಿ ರಕ್ತೇಶ್ವರಿ ದೈವ ಪರಿವಾರಗಳ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ಮಹಿಳಾ ಸೇವಾ ಬಳಗ ಇವರ ನೇತೃತ್ವದಲ್ಲಿ ಸಮಸ್ತ ಭಕ್ತ ಜನರ ಸಹಯೋಗದೊಂದಿಗೆ ೧೬-೮-೨೦೨೪ ರಂದು ನಡೆಯುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.  ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣು ಧೂಮಾವತಿ ರಕ್ತೇಶ್ವರಿ ದೈವ ಪರಿವಾರಗಳ ಟ್ರಸ್ಟ್, ಶ್ರೀ ಮಹಾವಿಷ್ಣು ಸೇವಾ ಬಳಗ, ಶ್ರೀ ಮಹಾವಿಷ್ಣು ಮಹಿಳಾ ಸೇವಾ ಬಳಗ ಇದರ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *