ಆರ್‌ಸಿಬಿಗೆ ರೋಚಕ ಜಯ.. ದಾಖಲೆ

Share with

IPLನಲ್ಲಿ ಇಂದು ಲಕ್ಕೋ ವಿರುದ್ದ ನಡೆದ ರೋಚಕ ಪಂದ್ಯದಲ್ಲಿ RCB ಗೆಲುವು ದಾಖಲಿಸಿದೆ.

228 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ RCB ಬ್ಯಾಟರ್‌ಗಳು ಅಬ್ಬರಿಸಿದರು. ಸಾಲ್ಟ್ (30), ಕೋಹ್ಲಿ (54) ತಂಡಕ್ಕೆ ಅದ್ಭುತ ಆರಂಭ ನೀಡಿದರೆ, ನಂತರ ಮಯಾಂಕ್ & ಜಿತೇಶ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಇದರೊಂದಿಗೆ, RCB 6 ವಿಕೆಟ್‌ಗಳ ಅಂತರದಿಂದ ಗೆದ್ದು, ಕ್ವಾಲಿಫೈಯರ್-1 ಗೆ ಅರ್ಹತೆ ಗಳಿಸಿತು.

2016ರ ನಂತರ ಮೊದಲ ಬಾರಿಗೆ ಆರ್‌ಸಿಬಿ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದಿದೆ.


Share with