ಗಾಳಿ ಮಳೆಗೆ ಮನೆ ಹಾನಿ ಗ್ರಾಮ ಆಡಳಿತಾಧಿಕಾರಿ ಪರಿಶೀಲನೆ.

Share with

ಸಕಲೇಶಪುರ: ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ( ಹೆಗಡಿಹಳ್ಳಿ) ಗಾಳಿ ಮಳೆಗೆ   ಈರಮ್ಮ ಲೇಟ್ ರಾಜ ಅವರ ಮನೆ ಬಿದ್ದು ಹೋಗಿದೆ.
ಸ್ಥಳ  ಪರಿಶೀಲನೆ ಮಾಡಿದ ಗ್ರಾಮ ಆಡಳಿತಾಧಿಕಾರಿ  ಮೋಹನ್ , ಚಂಗಡಿಹಳ್ಳಿ ಗ್ರಾ. ಪಂ.ಸದಸ್ಯರು ಜಗದೀಶ್, ಸೆಕ್ರೆಟರಿ ಬಸವರಾಜ್ ಮನೆ ಕಳೆದುಕೊಂಡವರಿಗೆ  ಸಾಂತ್ವನ ಹೇಳಿದರು.


Share with

Tags:

Leave a Reply

Your email address will not be published. Required fields are marked *