ಕೂದಲು ಉತ್ತಮವಾಗಿ ಬೆಳೆಯಬೇಕೇ…ಮನೆಯಲ್ಲೇ ಈ ಶಾಂಪು ತಯಾರಿಸಿ

Share with

ಕೂದಲು ಚೆನ್ನಾಗಿ ಬೆಳೆಯಬೇಕೆಂಬ ಆಸೆ ಪ್ರತಿಯೊಬ್ಬರಿಗೆ ಇರುತ್ತದೆ. ಅದಕ್ಕಾಗಿ ಕೆಮಿಕಲ್ ನಿಂದ ಕೂಡಿದ ಶಾಂಪುಗಳನ್ನು ಬಳಸುವ ಬದಲು ಮನೆಯಲ್ಲಿಯೇ ಶಾಂಪು ತಯಾರಿಸಿ ಬಳಸಿ. ಶಾಂಪು ತಯಾರಿಸುವುದು ಹೇಗೆ: ಅಲೋವೆರಾ ½ ಕಪ್, ಗ್ರೀನ್ ಟೀ ¾ ಕಪ್ ತೆಗೆದುಕೊಳ್ಳಿ.

ಅಲೋವೆರಾ ಜೆಲ್ ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿ. ನಂತರ 1 ಕಪ್ ಗ್ರೀನ್ ಟೀಯನ್ನು ಅಲೋವೆರಾ ಜೆಲ್‌ ಜೊತೆ ಮಿಶ್ರಣ ಮಾಡಿ. ಇದಕ್ಕೆ 3 ಚಮಚ ಶಾಂಪು ಸೇರಿಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ, ಬಳಿಕ ವಾಶ್ ಮಾಡಿರಿ.


Share with

Leave a Reply

Your email address will not be published. Required fields are marked *