ಇರಾನ್ ಜೊತೆ ಯುದ್ಧ; ಟ್ರಂಪ್ ಮಹತ್ವದ ಘೋಷಣೆ

Share with

ಇರಾನ್ ಮೇಲಿನ ಯುದ್ಧ ಶೀಘ್ರವೇ ಕೊನೆಗೊಳ್ಳುತ್ತದೆ ಎಂದು ಟ್ರಂಪ್‌ ಘೋಷಿಸಿದ್ದಾರೆ. ಅಲ್ಲಿ ದಾಳಿ ಮಾಡಲು ಏನೂ ಉಳಿದಿಲ್ಲ. ನಾನು ಬಯಸಿದಾಗ ಯುದ್ಧ ಕೊನೆಗೊಳ್ಳುತ್ತದೆ. ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಬಾಂಬ್‌ಗಳನ್ನು ಇರಿಸಲು ಪ್ರಯತ್ನಿಸಿತು. ಆದರೆ, ನಮ್ಮ ಸೇನೆ ಇರಾನ್‌ನ 16 ಗಣಿ ದೋಣಿಗಳನ್ನು ನಾಶಪಡಿಸಿ, ಆ ಯೋಜನೆಯನ್ನು ವಿಫಲಗೊಳಿಸಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ಇಸ್ರೇಲ್- US ಅಧಿಕಾರಿಗಳು ಇರಾನ್ ಮೇಲಿನ ದಾಳಿ ಇನ್ನೂ 2 ವಾರ ಮುಂದುವರೆಯಲಿದೆ ಎಂದು ಹೇಳಿದ್ದರು.


Share with

Leave a Reply

Your email address will not be published. Required fields are marked *