ಎಚ್ಚರ: ಮಕ್ಕಳಲ್ಲೂ ಹೆಚ್ಚುತ್ತಿದೆ ಮಧುಮೇಹ

Share with

ಮಧುಮೇಹ ಈಗ ಮಕ್ಕಳು, ಹದಿಹರೆಯದವರು ಸೇರಿದಂತೆ ಎಲ್ಲ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಜಂಕ್‌ಫುಡ್ ವಯಸ್ಕರು ಮತ್ತು ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದ್ದು, ಮಕ್ಕಳಲ್ಲಿ ಬಾಲ್ಯದ ಸ್ಕೂಲ ಕಾಯತೆ ಹೆಚ್ಚಾಗುತ್ತಿರುವುದಕ್ಕೆ ಇದೇ ಕಾರಣ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇದೀಗ ಮಕ್ಕಳಲ್ಲಿ ಟೈಪ್-2 ಮಧುಮೇಹ ಜಾಸ್ತಿಯಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸರಿಯಾದ ಆಹಾರ, ಕಾಳಜಿ, ಜೀವನ ಶೈಲಿಯಿಂದ ಮಧುಮೇಹದ ಅಪಾಯ ಕಡಿಮೆ ಮಾಡಬಹುದು ಎಂಬುವುದು ವೈದ್ಯರ ಅಭಿಪ್ರಾಯ.


Share with

Leave a Reply

Your email address will not be published. Required fields are marked *