ಜಿಯೋ ಬಳಕೆದಾರರಿಗೆ ಎಚ್ಚರಿಕೆ

Share with

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಜಿಯೋ ಕಳುಹಿಸಿರುವ ಸಂದೇಶದಲ್ಲಿ, ‘ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಯಾವುದೇ ಮೋಸದ ಸಂದೇಶಗಳು ಅಥವಾ ಕರೆಗಳ ಬಗ್ಗೆ ಎಚ್ಚರದಿಂದಿರಿ..

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಮೋಸದ ವಿಧಾನಗಳನ್ನು ಬಳಸುತ್ತಿದ್ದಾರೆ. ಗ್ರಾಹಕರಿಂದ OTP ಮತ್ತು ಇತರ ಮಾಹಿತಿಯನ್ನು ಪಡೆಯಲು ಬೆದರಿಸುತ್ತಾರೆ. ಇದು ದೊಡ್ಡ ನಷ್ಟವನ್ನುಂಟು ಮಾಡುತ್ತದೆ’ ಎಂದು ಜಿಯೋ ತಿಳಿಸಿದೆ.


Share with

Leave a Reply

Your email address will not be published. Required fields are marked *