ಹೈಕೋರ್ಟ್​ ಮಾಡಿದ ತಪ್ಪನ್ನ ನಾವು ಮಾಡಲ್ಲ, ಎಲ್ಲಾ ಸಮಸ್ಯೆಗೂ ಪವಿತ್ರಗೌಡ ಕಾರಣ -ಸುಪ್ರೀಂ ಕೋರ್ಟ್

Share withರೇಣುಕಾಸ್ವಾಮಿ ಪ್ರಕರಣದ ಮೊದಲ ಆರೋಪಿ ಪವಿತ್ರಗೌಡಗೆ ಮತ್ತೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣ್ತಿವೆ. ಕರ್ನಾಟಕ ಹೈಕೋರ್ಟ್​​ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಇಂದು ವಾದ-ಪ್ರತಿವಾದ ಆಲಿಸಿರುವ ಸುಪ್ರೀಂ, ತೀರ್ಪನ್ನು … Continue reading ಹೈಕೋರ್ಟ್​ ಮಾಡಿದ ತಪ್ಪನ್ನ ನಾವು ಮಾಡಲ್ಲ, ಎಲ್ಲಾ ಸಮಸ್ಯೆಗೂ ಪವಿತ್ರಗೌಡ ಕಾರಣ -ಸುಪ್ರೀಂ ಕೋರ್ಟ್